ಎಪಿಎಂಸಿ ಕಿರುಸೇತುವೆ ಬಳಿ ಧರೆ, ಮರ ಕುಸಿತ – ನೀರಿನ ಹರಿವಿಗೆ ತಡೆ : ಆದರ್ಶ ಆಸ್ಪತ್ರೆಯ ಬಳಿ ರಸ್ತೆ ಜಲಾವೃತ

0

ಪುತ್ತೂರು: ಭಾರೀ ಮಳೆಗೆ ಎಪಿಎಂಸಿ ಕಿರುಸೇತುವೆ ಬಳಿ ಧರೆ, ಮರ ಕುಸಿತಗೊಂಡ ಘಟನೆ ನಡೆದಿದೆ.

ಆದರ್ಶ ಆಸ್ಪತ್ರೆಯ ಬಳಿ ರಸ್ತೆ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

LEAVE A REPLY

Please enter your comment!
Please enter your name here