ಕಾಣಿಯೂರು: ಪುತ್ತೂರು ಸೈಂಟ್ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಆ.6ರಂದು ನಡೆದ ಅಂತರ್ ಶಾಲಾ ಮಟ್ಟದ “ಫಿಲೊ ಪ್ರತಿಭಾ-2025” ರ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ (9ನೇ) ವಿದ್ಯಾರ್ಥಿಗಳಾದ ಹರ್ಷ ಯು ಪಿ ಮತ್ತು ಗಗನ್ ರಾಜ್ ಎಂ ಆರ್ ದ್ವಿತೀಯ ಸ್ಥಾನ, ಕವನ ಕಂಠಪಾಠದಲ್ಲಿ ಶ್ರಾವ್ಯ ರೈ (10 ನೇ) ತೃತೀಯ ಸ್ಥಾನ, ಕ್ಲೇ ಮಾಡಲಿಂಗ್ ನಲ್ಲಿ ರವಿರಾಜ್ ( 9ನೇ) ತೃತೀಯ ಸ್ಥಾನ, ರಸಪ್ರಶ್ನೆಯಲ್ಲಿ ವಿಜ್ಞಾತ್ರಿ ಬಿ ಮತ್ತು ಪ್ರಣಮ್ಯ ರೈ (10ನೇ )ಚತುರ್ಥ ಸ್ಥಾನವನ್ನು ಪಡೆದಿರುತ್ತಾರೆ. ಶಿಕ್ಷಕಿಯರಾದ ಜಯಶೀಲ, ಕವಿತಾ ವಿ ರೈ, ಶರ್ಮಿಳ, ಶಶಿಕಲಾ ಮಾರ್ಗದರ್ಶನ ನೀಡಿರುತ್ತಾರೆ.
Home ಇತ್ತೀಚಿನ ಸುದ್ದಿಗಳು ʼಫಿಲೋ ಪ್ರತಿಭಾ-2025ʼ ಅಂತರ್ ಶಾಲಾ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ- ಕಾಣಿಯೂರು ಪ್ರಗತಿಯ ಹರ್ಷ ಯು...