ಪುತ್ತೂರು: ಸೈಂಟ್ ಫಿಲೋಮಿನಾ ಪದವಿ ಪೂರ್ವ ಕಾಲೇಜು ನಡೆಸಿದ ’ಫಿಲೋ ಪ್ರತಿಭಾ-2025’ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕುಶಿತಾ ಮತ್ತು ಶ್ರೇಯಾ ರಂಗೋಲಿಯಲ್ಲಿ ಪ್ರಥಮ, ಸಾಯೀಶ್ವರಿ ಮತ್ತು ದೀಕ್ಷಾ ಎಂ ಮುಖವರ್ಣಿಕೆಯಲ್ಲಿ ದ್ವಿತೀಯ ಹಾಗೂ ಅದ್ವಿಜ್ ಜಿ ಚಿತ್ರಕಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
Home ಇತ್ತೀಚಿನ ಸುದ್ದಿಗಳು ʼಫಿಲೋ ಪ್ರತಿಭಾ -2025ʼ-ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ