ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ʼಕರ್ನಾಟಕ ಗೋಲ್ಡ್ ಫೆಸ್ಟಿವಲ್ʼ

0

ಆಫರ್‌ ಮುಕ್ತಾಯಕ್ಕೆ ಆರು ದಿನಗಳಷ್ಟೇ ಬಾಕಿ

ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಶ್ರೀ ವರಮಹಾಲಕ್ಷ್ಮೀ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕರ್ನಾಟಕ ಗೋಲ್ಡ್ ಫೆಸ್ಟಿವಲ್ ಆಫರ್ ನಡೆಯುತ್ತಿದ್ದು, ಖರೀದಿ ಮೇಲೆ ಉಚಿತ ಕೂಪನ್ ಪಡೆಯುವ ಮೂಲಕ ಬಂಪರ್ ಬಹುಮಾನ ಗೆಲ್ಲಬಹುದಾಗಿದೆ.


ಈ ಫೆಸ್ಟಿವಲ್ ಆಫರ್ ಆ.1 ರಿಂದ ಪ್ರಾರಂಭವಾಗಿದ್ದು, ಮುಕ್ತಾಯಕ್ಕೆ ಕೇವಲ ಆರು ದಿನಗಳಷ್ಟೇ ಬಾಕಿ ಉಳಿದಿವೆ. ಆ.17ಕ್ಕೆ ಮುಕ್ತಾಯಗೊಳ್ಳಲಿರುವ ಈ ವಿಶೇಷ ಕೊಡುಗೆಯಲ್ಲಿ ಗ್ರಾಹಕರು 50 ಚಿನ್ನ ಮತ್ತು ಬೆಳ್ಳಿ ಕಾಯಿನ್‌ಗಳನ್ನು ಮತ್ತು ಡೈಮಂಡ್ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಬಂಪರ್ ಬಹುಮಾನವಾಗಿ 1 ಕೆಜಿ ಚಿನ್ನ ಗೆಲ್ಲುವ ಅವಕಾಶವಿದ್ದು, 5 ಕೆಜಿ ಬೆಳ್ಳಿ, 100 ಡೈಮಂಡ್ ರಿಂಗ್ ಮತ್ತು 1 ಡೈಮಂಡ್ ನೆಕ್ಲೇಸ್ ಗೆಲ್ಲಬಹುದಾಗಿದೆ.


8 ಗ್ರಾಂ ಚಿನ್ನದ ಮೇಲೆ 2400 ರೂ. ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನ ಪುತ್ತೂರು, ಸುಳ್ಯ, ಮೂಡಬಿದಿರೆ, ಹಾಸನ, ಕುಶಾಲನಗರ ಶಾಪ್‌ಗಳಲ್ಲಿ ಈ ಆಫರ್ ನಡೆಯುತ್ತಿದೆ. ಗ್ರಾಹಕರು ಈ ಗೋಲ್ಡನ್ ಅಪಾರ್ಚುನಿಟಿಯನ್ನು ಸದುಪಯೋಗ ಮಾಡಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ಕೋರಲಾಗಿದೆ.

LEAVE A REPLY

Please enter your comment!
Please enter your name here