ಆ.15: ರೋಹಿಣಿ ಹೊಲಿಗೆ & ಆರ್ಟ್ಸ್,ಕ್ರಾಪ್ಟ್ ತರಬೇತಿ ಕೇಂದ್ರದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಡ್ರಾಯಿಂಗ್ ಸ್ಪರ್ಧೆ

0

ಪುತ್ತೂರು: ರೋಹಿಣಿ ಹೊಲಿಗೆ & ಆರ್ಟ್ಸ್, ಕ್ರಾಪ್ಟ್ ತರಬೇತಿ ಕೇಂದ್ರದ ವತಿಯಿಂದ, ಲಯನ್ಸ್ ಕ್ಲಬ್ ಪುತ್ತೂರು ಡಿಸ್ಟ್ರಿಕ್ಟ್ 317D,ಶಿಕ್ಷಣ ಸಂಪನ್ಮೂಲ ಕೇಂದ್ರ ಘಟಕ ಪುತ್ತೂರು, ಸೀನಿಯರ್ ಚೇಂಬರ್‍ಸ್ ಇಂಟರ್‌ನ್ಯಾಷನಲ್ ಪುತ್ತೂರು ಲೀಜನ್ ಇದರ ಜಂಟಿ ಆಶ್ರಯದಲ್ಲಿ 1 ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಆ. 15 ರಂದು ಮದ್ಯಾಹ್ನ 2 ರಿಂದ 5 ವರೆಗೆ ಡ್ರಾಯಿಂಗ್ ಸ್ಪರ್ಧೆಯನ್ನು ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಏರ್ಪಡಿಸಲಾಗಿದೆ.

ಬಿಳಿ ಹಾಳೆ ನೀಡಲಾಗುವುದು, ಉಳಿದ ಪರಿಕರಗಳನ್ನು ತರಬೇಕು ಎಂದು ಆಯೋಜಕರಾದ ರೋಹಿಣಿ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9113231754,9449944637

LEAVE A REPLY

Please enter your comment!
Please enter your name here