ಪುತ್ತೂರು: ಎಪಿಎಂಸಿ ರಸ್ತೆ ದಿ.ರಿಚರ್ಡ್(ಲೂಯಿಸ್) ಡಾಯಸ್ ರವರ ಪತ್ನಿ ಐಡಾ ಡಾಯಸ್(68ವ.) ರವರು ಹೃದಯಾಘಾತದಿಂದ ಆ.15 ರಂದು ಮುಂಜಾನೆ ನಿಧನ ಹೊಂದಿರುತ್ತಾರೆ.
ಮೃತರು ಪುತ್ರ ಕ್ರಿಸ್ಟೋಫರ್ ಅರ್ಥ್ ಮೂವರ್ಸ್ ಮಾಲಕ ರೋಯಿಸ್ಟನ್ ಡಾಯಸ್, ಪುತ್ರಿ ರೊವಿನಾ ಡಾಯಸ್, ಅಳಿಯ ಅಭಿಷೇಕ್, ಸೊಸೆ ಅನಿತಾ, ಮೊಮ್ಮಕ್ಕಳಾದ ಅಹನಾ, ರೋನನ್ ರವರನ್ನು ಅಗಲಿದ್ದಾರೆ.