ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ಚುನಾವಣೆಯು ನಡೆಯುತ್ತಿದ್ದು, ಮುಂಜಾನೆ 7 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಶೇ.70.79 ಮತದಾನವಾಗಿದೆ ಎಂದು ಉಪತಹಸೀಲ್ದಾರ್(ಚುನಾವಣಾ ಶಾಖೆ) ಶಾಯಿದ್ದುಲ್ಲಾಖಾನ್ ತಿಳಿಸಿದ್ದಾರೆ.
ವಾರ್ಡ್ ವಾರು ಶೇ. ಮತದಾನ
ಕಳಾರ ಶೇ. 64.58, ಕೋಡಿಬೈಲು ಶೇ. 70.21,ಪನ್ಯ 72.60, ಬೆದ್ರಾಜೆ 79.96, ಮಾಲೇಶ್ವರ 71.90, ಕಡಬ 63.58 ಪಣೆಮಜಲು 68.07,ಪಿಜಕಳ 74.68, ಮೂರಾಜೆ 73.73, ದೊಡ್ಡಕೊಪ್ಪ.75.09 ಕೋಡಿಂಬಾಳ ,71.02, ಮಜ್ಕಾರು 69.99, ಪುಳಿಕುಕ್ಕು 67.94 ಮತದಾನವಾಗಿದೆ.