





ಕಡಬ: ಐತ್ತೂರು ಗ್ರಾಮದ ಕೈಕುರೆ ನಿವಾಸಿ ದಿ. ನಾಗಣ್ಣ ಗೌಡ ಕೈಕುರೆ ಅವರ ಪುತ್ರ ಪವನ್ ಕುಮಾರ್ (36ವ.) ಅವರು ಅಲ್ಪಕಾಲದ ಅಸೌಖ್ಯದಿಂದ ನ.17ರಂದು ನಿಧನ ಹೊಂದಿದರು.


ಮನೆಯಲ್ಲಿ ಅಸೌಖ್ಯದಿಂದ ಇದ್ದ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.





ಮೃತರು ತಾಯಿ ಡಿಕಮ್ಮ, ಪತ್ನಿ ರಶ್ಮಿ ಹಾಗೂ ಇಬ್ಬರು ಅವಳಿ ಮಕ್ಕಳು ಹಾಗೂ ಸಹೋದರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.










