ಪುತ್ತೂರು: ಪುತ್ತೂರು ಮುಖ್ಯರಸ್ತೆಯಲ್ಲಿರುವ ವೆಜ್ ಹಾಗೂ ನಾನ್ ವೆಜ್ ಹೋಟೆಲ್ ಭಗವತಿ ನವೀಕೃತಗೊಂಡು ಆ.18ರಂದು ಶುಭಾರಂಭಗೊಂಡಿತು.
ನಮ್ಮಲ್ಲಿ ಮೀನಿನ ತವಾ ಫ್ರೈ ಹಾಗೂ ಚಿಕನ್ ಬಿರಿಯಾನಿ, ಚಿಕನ್ ಸುಕ್ಕ, ಚಿಕನ್ ಪುಳಿಮುಂಚಿ ಮುಂತಾದ ಚಿಕನ್‌ನ ವಿವಿಧ ರೀತಿಯ ಖಾದ್ಯಗಳು ದೊರೆಯುತ್ತದೆ. ಪಾರ್ಸೆಲ್ ವ್ಯವಸ್ಥೆ ಕೂಡ ಲಭ್ಯವಿದೆ. ರಾತ್ರಿ 9.30ರವರೆಗೆ ತೆರೆದಿರುತ್ತದೆ. ಗ್ರಾಹಕರು ಸಹಕರಿಸಬೇಕೆಂದು ಮಾಲಕರಾದ ದರ್ಶನ್ ಪೂಂಜಾ ಹೇಳಿದ್ದಾರೆ.