ಕೌಡಿಚ್ಚಾರು ಬದ್ರಿಯ ಮಸೀದಿಯಲ್ಲಿ ಪ್ರಭಾತ ಮೌಲಿದ್ September 5, 2025 0 FacebookTwitterWhatsApp ಪುತ್ತೂರು: ಕೌಡಿಚ್ಚಾರು ಬದ್ರಿಯ ಮಸೀದಿಯಲ್ಲಿ ಈದ್ ಮಿಲಾದ್ ಪ್ರಯುಕ್ತ ಮೌಲಿದ್ ಕಾರ್ಯಕ್ರಮ ನಡೆಯಿತು. ಸಿ. ಎಂ ಸಿದ್ದಿಕ್ ಹಾಶಿಮಿ ಮುಂಡೋಲೆ ಮೌಲಿದ್ ದುವಾ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕೌಡಿಚ್ಚಾರಿನ ಬದ್ರಿಯಾ ಮಸೀದಿಯ ಪದಾಧಿಕಾರಿಗಳು ಉಪಸ್ಥಿತರರಿದ್ದರು.