ಇನ್ನು 6 ದಿನಗಳು ಮಾತ್ರ ಲಭ್ಯ
ಪುತ್ತೂರು : ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜುವೆಲರ್ನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗಾಗಿ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ.
ಸುಮಾರು 10ವರುಷದ ಹಿಂದೆ ಈ ಆಫರ್ನ್ನು ಮಾರುಕಟ್ಟೆಗೆ ಪ್ರಪ್ರಥಮ ಬಾರಿಗೆ ಜಿ.ಎಲ್. ಆಚಾರ್ಯ ಜುವೆಲರ್ಸ್ನವರು ಪರಿಚಯಿಸಿ ಈಗ ಹತ್ತನೇ ವರ್ಷ ಈ ಆಫರ್ನ್ನು ಶಿಕ್ಷಕ ಗ್ರಾಹಕರಿಗೆ ಸಮರ್ಪಿಸುತ್ತಿದ್ದಾರೆ.ಶಿಕ್ಷಕರು ಮಾತ್ರವಲ್ಲದೆ ಬೋಧಕೇತರ ಸಿಬಂದಿ ವರ್ಗದವರು ಸಹ ಇದರ ಸದುಪಯೋಗ ಪಡೆದುಕೊಳ್ಳಬಹುದೆಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಚಿನ್ನಾಭರಣಗಳ ಪ್ರತೀ ಗ್ರಾಂಗೆ ಮೇಲೆ ರೂ. 300/-ರಿಯಾಯಿತಿ, ವಜ್ರಾಭರಣಗಳ ಮೇಲೆ ಪ್ರತೀ ರೂ.5000/-ರಿಯಾಯಿತಿ, ಕ್ಯಾರೇಟ್ಗೆ ಬೆಳ್ಳಿ ಆಭರಣಗಳ ಮೇಲೆ ಪ್ರತೀ ಕೆ.ಜಿಗೆ ರೂ.3000/-ರಿಯಾಯಿತಿಯನ್ನು ಪಡೆಯಬಹುದು.ಈ ಎಲ್ಲ ಆಫರ್ ಮಳಿಗೆಗಳಾದ ಪುತ್ತೂರು, ಮೂಡುಬಿದಿರೆ, ಸುಳ್ಯ, ಕುಶಾಲನಗರ ಹಾಗೂ ಹಾಸನದಲ್ಲಿ ಲಭ್ಯವಿರಲಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಗ್ರಾಹಕರಿಂದ ಉತ್ತಮ ಸ್ಪಂದನೆ
ಈಗಾಗಲೇ ಈ ಕೊಡುಗೆಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ಲಭಿಸಿದೆ. ಈ ಆಫರ್ ಇನ್ನು 6 ದಿನಗಳು ಮಾತ್ರ ಲಭ್ಯವಿದೆ.