ಶ್ರೀಲಂಕಾದಲ್ಲಿ ಅಪ್ಪ,ಮಗನಿಂದ ಸ್ಯಾಕ್ಸೋಪೋನ್ ವಾದನ

0

ಪುತ್ತೂರು: ಶ್ರೀಲಂಕಾದ ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕ ಮಹೋತ್ಸವದಲ್ಲಿ ಸೆ.5 ರಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರಿನ ಸ್ಯಾಕ್ಸೋಫೋನ್ ವಾದಕರಾದ ಪಿ ಕೆ ಗಣೇಶ್ ಹಾಗು ಪುತ್ರ ಶಿವರಾಜ್ ಅವರಿಂದ ಸ್ಯಾಕ್ಸೋಫೋನ್ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here