ಪುತ್ತೂರು: ಬೃಂದಾವನ ನಾಟ್ಯಾಲಯ, ಕುಂಬ್ರ ಇದರ ಶಾರದಾ ಪೂಜೆ ಮತ್ತು ಗೆಜ್ಜೆಪೂಜೆ ಕುಂಬ್ರದ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಿತು.
ಶ್ರೀಮಹಾಕಾಳಿ ಭಜನಾ ತಂಡ ಪುತ್ತೂರು ಇವರು ಭಜನಾ ಕಾರ್ಯಕ್ರಮ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷರಾದ ಮೋನಪ್ಪ ಪೂಜಾರಿ, ಬಡೆಕೋಡಿ, ಬೃಂದಾವನ ನಾಟ್ಯಾಲಯದ ನಿರ್ದೇಶಕಿ ಮತ್ತು ಶಿಕ್ಷಕಿ ವಿದುಷಿ ರಶ್ಮಿ ದಿಲೀಪ್ ರೈ, ಬೃಂದಾವನ ನಾಟ್ಯಾಲಯದ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.