ಪುತ್ತೂರು: ಜಯರಾಮ ಕುಲಾಲ್ ಇವರ ಮಾಲೀಕತ್ವದ ಜೆ.ಕೆ ಟೂರ್ ಆ್ಯಂಡ್ ಟ್ರಾವೆಲ್ ವತಿಯಿಂದ ಕೇವಲ 1500 ರೂಪಾಯಿಗೆ 1 ದಿನದ ಪ್ರವಾಸ ಆಯೋಜನೆ ಮಾಡಲಾಗಿದೆ.

ಪ್ರವಾಸ ಅ.1ರಂದು ಪುತ್ತೂರಿನಿಂದ ಹೊರಡಲಿದ್ದು, ಪೊಳಲಿ ದುರ್ಗಾಪರಮೇಶ್ವರಿ ದೇವಾಲಯ, ಕಟೀಲು ದುರ್ಗಾಪರಮೇಶ್ವರಿ ದೇವಾಲಯ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯ, ಉಚ್ಚಿಲ ಮಹಾಲಕ್ಷ್ಮೀ ಕ್ಷೇತ್ರ, ಉಡುಪಿ ಶ್ರೀ ಕೃಷ್ಣ ಮಠ, ಆನೆಗುಡ್ಡೆ ಮಹಾಗಣಪತಿ ಕ್ಷೇತ್ರ ,ಚಂಡಿಕಾ ದುರ್ಗಾಪರಮೇಶ್ವರಿ ಕ್ಷೇತ್ರ ಹಾಗೂ ಮುರುಡೇಶ್ವರ ದೇವಾಲಯ ಮೊದಲಾದೆಡೆ ಪ್ರವಾಸ ಏರ್ಪಡಿಸಲಾಗಿದೆ.
ಜೊತೆಗೆ ಉಚಿತ ಊಟ ,ಉಪಹಾರ ಉಚಿತವಾಗಿದೆಯೆಂದು ಆಯೋಜಕರು ತಿಳಿಸಿದ್ದಾರೆ. ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9945277507 ಸಂಪರ್ಕಿಸುವಂತೆ ಕೋರಲಾಗಿದೆ.