ಕೊಂಬೆಟ್ಟು ನಿವಾಸಿ ಚಂದ್ರಾವತಿ ನಿಧನ

0

ಪುತ್ತೂರು : ಪುತ್ತೂರು ಕೊಂಬೆಟ್ಟು ನಿವಾಸಿ ದಿ.ಗೋಪಾಲ ಆಚಾರ್ಯರ ಪತ್ನಿ ಚಂದ್ರಾವತಿ (70 ವ.)ರವರು ಸೆ.23 ರಂದು ಹೃದಯಾಘಾತದಿಂದ ನಿಧನರಾದರು.ಮೃತರು ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here