ಉಪ್ಪಿನಂಗಡಿ: ಇಲ್ಲಿನ ನೆಕ್ಕಿಲಾಡಿ ಜಂಕ್ಷನ್ನಲ್ಲಿರುವ ಮೇದರಬೆಟ್ಟು ಬಿಲ್ಡಿಂಗ್ನಲ್ಲಿ ಸ್ಪೇಸರ್ ವೇ ಸೀಲಿಂಗ್ ಸೊಲ್ಯೂಷನ್ಸ್ ಹೋಲ್ಸೇಲ್ ಮತ್ತು ರೀಟೇಲ್ ಸಂಸ್ಥೆ ಸೆ.22ರಂದು ಶುಭಾರಂಭಗೊಂಡಿತು.
ಅಬ್ಬಾಸ್ ಮುಸ್ಲಿಯಾರ್ ಪೆರ್ನೆ ದುವಾ ನೆರವೇರಿಸಿದರು. ಸ್ಪೇಸರ್ ವೇ ಸೀಲಿಂಗ್ ಸೊಲ್ಯೂಷನ್ಸ್ನ ಮಾಲಕ ನಿಝಾಮುದ್ದೀನ್ ಉರುವಾಲ್ಪದವು ಅವರ ತಾಯಿ ಬೀಫಾತಿಮಾ ಉದ್ಘಾಟಿಸಿದರು. ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ಸಹಿತ ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು.

ಸ್ವಾಗತಿಸಿದ ಸ್ಪೇಸರ್ ವೇ ಸೀಲಿಂಗ್ ಸೊಲ್ಯೂಷನ್ಸ್ನ ಮಾಲಕ ನಿಝಾಮುದ್ದೀನ್ ಉರುವಾಲ್ಪದವು ಮಾತನಾಡಿ ನಮ್ಮಲ್ಲಿ ಎಲ್ಲಾ ರೀತಿಯ ಸೀಲಿಂಗ್ ಸಾಮಾಗ್ರಿಗಳಾದ ಜಿಪ್ಸಮ್ ಬೋರ್ಡ್ಸ್, ಜಿ.ಐ ಚಾನೆಲ್ಸ್, ಗ್ರಿಡ್ ಸೀಲಿಂಗ್ ಬೋರ್ಡ್ಸ್ ಮತ್ತು ಚಾನೆಲ್ಸ್, ಪಿಓಪಿ, ಜಿಪ್ಸಮ್ ಪಾರ್ಟೀಷನ್, ಕಾರ್ನೈಸ್, ಆರ್ಮ್ಸ್ಟ್ರಾಂಗ್ ಮಿತದರದಲ್ಲಿ ಲಭ್ಯವಿದೆ ಎಂದು ಹೇಳಿ ಗ್ರಾಹಕರ ಸಹಕಾರ ಬಯಸಿದರು.