ಪುತ್ತೂರು: ಪುತ್ತೂರು ಬಸ್ ನಿಲ್ದಾಣ ರಸ್ತೆಯಲ್ಲಿರುವ ಅರಣ್ಯ ಇಲಾಖೆ ಕಛೇರಿ ಬಳಿ ಇರುವ ಮೋಡರ್ನ್ ಅಟೋ ವರ್ಕ್ಸ್ನಲ್ಲಿ ಆಯುಧ ಪೂಜೆ ಸೆ.30 ರಂದು ಆಯುಧ ಹಾಗೂ ವಾಹನ ಪೂಜೆ ಧಾರ್ಮಿಕ ವಿಧಿ ವಿಧಾನದೊಂದಿಗೆ ಸುಬ್ರಮಣ್ಯ ಹೊಳ್ಳ ಇವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮೋಡರ್ನ್ ಅಟೋ ವರ್ಕ್ಸ್ನ ಮಾಲಕರಾದ ಸಂತೋಷ್ ಕುಮಾರ್ ಹಾಗೂ ಮನೆಯವರು ನೌಕರ ವೃಂದದವರು ಅತಿಥಿ ಗಣ್ಯರು ಉಪಸ್ಥಿತರಿದ್ದರು.