ಪುತ್ತೂರು: ಪೆರಾಬೆ ಗ್ರಾಮದ ಬೆಲ್ಪಾಡಿ ಪರಾರಿಗುತ್ತಿನ ಯಜಮಾನ ಜನಾರ್ಧನ್ ರೈ (85ವ.) ಅ.07ರಂದು ನಿಧನರಾದರು.
ಮೃತರು ಮಕ್ಕಳಾದ ಗಣೇಶ್ ರೈ, ಶಕೀಲಾ, ಪ್ರಮೀಳಾ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.
ಜನಾರ್ಧನ್ ರೈ ಅವರು ಕಳೆದ ಹಲವಾರು ವರುಷಗಳಿಂದ ಬೆಲ್ಪಾಡಿ, ಪರಾರಿಗುತ್ತಿನ ಯಜಮಾನರಾಗಿ ಸೇವೆ ಸಲ್ಲಿಸುತ್ತಿದ್ದರು.