ಪುತ್ತೂರು: ನೆಹರೂನಗರ ಕಾರೆಕ್ಕಾಡು ಚಿತ್ರಕೂಟ ದಿ| ರಾಮ ಭಟ್ ಅವರ ಪತ್ನಿ ಸಾವಿತ್ರಿ ಆರ್ ಭಟ್ (78ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಅ.9 ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ರವಿಶಂಕರ ಭಟ್ , ಮಹೇಶ್ ಕುಮಾರ್ , ಮುರಳಿಕೃಷ್ಣ , ಪುತ್ರಿ ಗೀತಾ, ಅಳಿಯ ಸುಬ್ರಮಣ್ಯ ಭಟ್, ಸೊಸೆಯಂದಿರು , ಮೊಮ್ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.