ಪಡುಬೆಟ್ಟು ಶ್ರೀ ಮಹಾವಿಷ್ಣು ಗೆಳೆಯರ ಬಳಗ – ಅಧ್ಯಕ್ಷ-ಸಂತೋಷ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ-ಅಶೋಕ್ ರೈ, ಉಪಾಧ್ಯಕ್ಷ-ಯಶೋಧರ ಶೆಟ್ಟಿ, ಕೋಶಾಧಿಕಾರಿ-ಹರೀಶ್ ಶೆಟ್ಟಿ

0

ನೆಲ್ಯಾಡಿ: ಶ್ರೀ ಮಹಾವಿಷ್ಣು ಗೆಳೆಯರ ಬಳಗ ಪಡುಬೆಟ್ಟು ನೆಲ್ಯಾಡಿ ಇದರ 2025-2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಅ.2ರಂದು ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ಸಂಪತ್ ಶೆಟ್ಟಿ ಹೊಸಮನೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ಶ್ರೀ ಮಹಾವಿಷ್ಣು ಗೆಳೆಯರ ಬಳಗದ ನೂತನ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಪಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ ರೈ ಆಮುಂಜ, ಉಪಾಧ್ಯಕ್ಷರಾಗಿ ಯಶೋಧರ ಶೆಟ್ಟಿ ಆಮುಂಜ ಹಾಗೂ ಕೋಶಾಧಿಕಾರಿಯಾಗಿ ಹರೀಶ್ ಶೆಟ್ಟಿ ಆಮುಂಜ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ರಮೇಶ್ ಶೆಟ್ಟಿ ಬೀದಿ, ಶಿವಪ್ರಸಾದ್ ಬೀದಿಮಜಲು, ಗಿರೀಶ್ ಶೆಟ್ಟಿ ಬೀದಿ, ರಾಜೀವ ರೈ ಆಮುಂಜ, ಸತೀಶ್ ಶೆಟ್ಟಿ ಆಮುಂಜ, ದಿವಾಕರ್ ರೈ ಬೀದಿಶಾಲೆ, ಹರಿಶ್ಚಂದ್ರ ರೈ ಕಂಗಿನಡಿ, ಚಂದ್ರಶೇಖರ ಶೆಟ್ಟಿ ಪಟ್ಟೆ, ಮಾಧವ ಆಚಾರ್ಯ ಪಡುಬೆಟ್ಟು, ರಮೇಶ್ ನಾಯ್ಕ ಕಳ್ಳಳಿಕೆ, ಸೋಮಶೇಖರ್ ಕುವೆತ್ತಳಿಕೆ, ಚಂದ್ರಹಾಸ ರೈ ಕೊಲ್ಯೊಟ್ಟು, ಸುಂದರ ರೈ ಆಮುಂಜ, ಸುರೇಶ್ ಶೆಟ್ಟಿ ಪಟ್ಟೆ, ಪ್ರವೀಣ್ ಕುಮಾರ್ ಬೀದಿಮಜಲು, ಪ್ರಕಾಶ್ ಶೆಟ್ಟಿ ಆಮುಂಜ, ಸಂದೇಶ್ ಶೆಟ್ಟಿ ಆಮುಂಜ, ಹರೀಶ್ ರೈ ಆಮುಂಜ, ಚರಣ್ ರೈ ಆಮುಂಜ, ವಿಕಾಸ್ ಶೆಟ್ಟಿ ಬೀದಿ, ರಾಜೇಶ್ ಶೆಟ್ಟಿ ಪಟ್ಟೆ, ಸುಮಂತ್ ಆಚಾರ್ಯ ನೆಲ್ಯಾಡಿ, ಶರತ್ ಕುಮಾರ್ ತೊಟ್ಲಗುಂಡಿ, ಸಂದೀಪ್ ತೊಟ್ಲಗುಂಡಿ, ಯಶೋಧರ ತೊಟ್ಲಗುಂಡಿ, ಜಯಗಣೇಶ್ ನೆಕ್ರಾಜೆ, ಸುಕುಮಾರ ಬೀದಿಮಜಲು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here