ಪುತ್ತೂರು : ಇಲ್ಲಿನ ರೈಲ್ವೆ ನಿಲ್ದಾಣದ ಮುಂಭಾಗದ ಸಂಕೀರ್ಣದಲ್ಲಿ ಮತ್ತು ಪರ್ಲಡ್ಕ ಶಿವಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆಕೆ ಟೂರ್ ಅಂಡ್ ಟ್ರಾವೆಲ್ ಏಜೆನ್ಸಿ ಮೂಲಕ ಅ. 26 ರ ಆದಿತ್ಯವಾರ ಒಂದು ದಿನದ ಪ್ರವಾಸ ಮಡಿಕೇರಿ,ಅಬ್ಬಿ ಫಾಲ್ಸ್ ,ಕಾವೇರಿ ನಿಸರ್ಗಧಾಮ,ಹಾರಂಗಿ ಜಲಾಶಯ,ಕಾಫಿ ಪ್ಲಾಂಟ್ ,ದುಬಾರೆ ಆನೆ ಶಿಬಿರ, ಬೌದ್ಧ ಗೋಲ್ಡನ್ ಟೆಂಪಲ್, ಮಡಿಕೇರಿ ಕೋಟೆ,ರಾಜಸೀಟ್ ಪ್ರವಾಸ ಏರ್ಪಡಿಸಲಾಗಿದೆ. ಎಲ್ಲಾ ಖರ್ಚುಗಳು ಸೇರಿ ಒಬ್ಬರಿಗೆ ರೂ.1500 ನಿಗದಿ ಮಾಡಲಾಗಿದ್ದು , ಪ್ರವೇಶ ಶುಲ್ಕ ಪ್ರತ್ಯೇಕವಾಗಿರುತ್ತದೆ.
ನ 7 ರಿಂದ ಎರಡು ದಿನಗಳ ಶೃಂಗೇರಿ ,ಅಂಜನಾದ್ರಿ,ಹಂಪಿ,ಪಂಚಮುಖಿ ಆಂಜನೇಯ, ಮಂತ್ರಾಲಯ ಪ್ಯಾಕೇಜ್ ಟೂರ್ ಇದ್ದು ಊಟ ವಸತಿ ಗೈಡ್ ಸೇರಿ ಒಬ್ಬರಿಗೆ ರೂ. 5250/- ನಿಗದಿ ಮಾಡಲಾಗಿದೆ.
ಪ್ರತಿ ಸೋಮವಾರ ಮತ್ತು ಶುಕ್ರವಾರ ಮೂರು ದಿನಗಳ ತಿರುಪತಿ ಪ್ಯಾಕೇಜ್ ಟೂರ್ ಇದ್ದು ಪ್ರಮುಖ ಸ್ಥಳಗಳಾದ ತಿರುಪತಿ,ಪದ್ಮಾವತಿ,ಕಾಳಹಸ್ತಿ,ವರಾಹ ಸ್ವಾಮಿ ದೇವಾಲಯಗಳಿಗೆ ಭೇಟಿ ಜೊತೆಗೆ ಊಟ-ವಸತಿ-ಗೈಡ್ AC ಬಸ್ಸ್ ಪ್ರಯಾಣ ಸೇರಿ ರೂ. 5000 /-ಸ್ಲೀಪರ್ ರೂ. 5500/- ಆಗಿರುತ್ತದೆ ದೇವರ ಮುಡಿಪು ಕೊಂಡೊಯ್ಯುವವರಿಗೆ ವ್ಯವಸ್ಥೆ ಇದೆ ಹೋಗಲು ಇಚ್ಚಿಸುವವರು ಬುಕ್ಕಿಂಗ್ ಮಾಡುವಂತೆ ಮೊಬೈಲ್ ನಂ 9945277507 9108550105 ಕೆ ಜಯರಾಮ ಕುಲಾಲ್ ಮಾಹಿತಿ ನೀಡಿದ್ದಾರೆ.