





ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ ಅ.30 ರಂದು ಪೂರ್ವಾಹ್ನ ಗಂಟೆ 10ರಿಂದ ಅಪರಾಹ್ನ 5ರವರೆಗೆ ಪುತ್ತೂರು ಟೌನ್ ಓಲ್ಡ್ ಫೀಡರ್ನ ವಿದ್ಯುತ್ ನಿಲುಗಡೆ ಮಾಡಲಾಗುವುದು.


ಆದುದರಿಂದ, 110/33/11 ಕೆ.ವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್ನಿಂದ ವಿದ್ಯುತ್ ಸರಬರಾಜಾಗುವ ಬೊಳ್ವಾರು ಮಿಷನ್ ಗುಡ್ಡೆ, ಬೊಳ್ವಾರು ಕರ್ಮಲ, ಬೊಳ್ವಾರು ಜಂಕ್ಷನ್, ಇನ್ ಲ್ಯಾಂಡ್ ಮಯೂರ, ಉರ್ಲಾಂಡಿ, ಬೈಪಾಸ್ ತೆಂಕಿಲ, ಕೊಂಬೆಟ್ಟು, ಕೋರ್ಟ್ ರೋಡ್, ಮಿನಿ ವಿಧಾನ ಸೌಧ, ಚೇತನ ಆಸ್ಪತ್ರೆ, ಪರ್ಲಡ್ಕ ಜಂಕ್ಷನ್, ಪರ್ಲಡ್ಕ ಪಾಂಗ್ಲಾಯ, ಪರ್ಲಡ್ಕ ಬೈಪಾಸ್, ಕೊಡಿಜಾಲು, ಗೋಳಿಕಟ್ಟೆ, ಬಾಲವನ, ಮಚ್ಚಿಮಲೆ ಮತ್ತು ಕುಂಜೂರು ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.













