ಕೋಡಿಂಬಾಡಿ ಎಲ್ಯಣ್ಣ ನಾಯ್ಕ ನಿಧನ

0

ಪುತ್ತೂರು: ಕೋಡಿಂಬಾಡಿ ಗ್ರಾಮದ ದಾಸಕೋಡಿ ನಿವಾಸಿ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಶ್ರೀನಿವಾಸ ನಾಯ್ಕರವರ ತಂದೆ ಎಲ್ಯಣ್ಣ ನಾಯ್ಕ(ಕುಂಡಣ್ಣ) ದಾಸಕೋಡಿ ಅವರು ಅ.30ರಂದು ಬೆಳಿಗ್ಗೆ ನಿಧನರಾದರು.


ಮೃತರು ಪತ್ನಿ,ಮಗ,ಸೊಸೆ,ಮಗಳು, ಅಳಿಯ ಮತ್ತು ಮೊಮ್ಮಗಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here