ಶುಭವಿವಾಹ : ಸುಜಯ್-ಶ್ರೇಯ October 30, 2025 0 FacebookTwitterWhatsApp ವಿರಾಜಪೇಟೆ ಕೆ.ಎಲ್ ರಾಜುರವರ ಪುತ್ರ ಸುಜಯ್ ಹಾಗೂ ರೆಂಜ ದಿ. ಶೀನಪ್ಪ ಪೂಜಾರಿಯವರ ಪುತ್ರಿ ಶ್ರೇಯರವರ ವಿವಾಹ ಕೊಂಬೆಟ್ಟು ಎಂ ಸುಂದರ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಅ.30ರಂದು ನಡೆಯಿತು.