ಶುಭವಿವಾಹ : ವರುಣ್-ಜಾಸ್ಮಿನ್ October 30, 2025 0 FacebookTwitterWhatsApp ಪುತ್ತೂರು ತಾಲೂಕು ಪಡ್ನೂರು ಗ್ರಾಮದ ಮೂವಪ್ಪು ಹರಿಶ್ಚಂದ್ರರವರ ಪುತ್ರ ವರುಣ್ ಮತ್ತು ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ಉಂಞನ ಚಿದಾನಂದರವರ ಪುತ್ರಿ ಜಾಸ್ಮಿನ್ರವರ ವಿವಾಹ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಅ.30 ರಂದು ನಡೆಯಿತು.