





ಸುಳ್ಯ ತಾಲೂಕು ಬಾಜಿನಡ್ಕ ಶೇಷಪ್ಪ ಪೂಜಾರಿಯವರ ಪುತ್ರ ತಿಲಕನಾಥ್ ಬಿ ಹಾಗೂ ಚಿಕ್ಕಮುಡ್ನೂರು ಗ್ರಾಮದ ಬೀರ್ನಹಿತ್ಲು ದಿ. ಹರೀಶ ಪೂಜಾರಿಯವರ ಪುತ್ರಿ ಸ್ವಾತಿಯವರ ವಿವಾಹ ನ.3ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದು ಬಳಿಕ ಮಧ್ಯಾಹ್ನ ಸುಳ್ಯ ಅಂಬಟೆಡ್ಕ ಗಿರಿದರ್ಶಿನಿ ಮರಾಠಿ ಭವನದಲ್ಲಿ ಅತಿಥಿ ಸತ್ಕಾರ ನಡೆಯಿತು.











