





ಪುತ್ತೂರು:ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕನಸುಗಳು 2025 ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಎಲ್ಲಾ 15ವಿಭಾಗಗಳಲ್ಲಿ ಭಾಗವಹಿಸಿ 10 ವಿಭಾಗಗಳಲ್ಲಿ 11 ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.


ಯತಿನ್ ಬಿ . ಎಸ್ ಮತ್ತು ದಿಶಾಂತ್ (ಕ್ವಿಜ್ ದ್ವಿತೀಯ) ಸಾನ್ವಿ ಚನಿಲ (ಯಂಗ್ ಜರ್ನಲಿಸ್ಟ್ ದ್ವಿತೀಯ) ಕ್ಷಮಾ ಜೆ ರೈ ( ಯಕ್ಷಗಾನ ಭಾಗವತಿಗೆ ಪ್ರಥಮ) ಜೇಸ್ಟರಾಮ ( ಭಗವದ್ಗೀತೆ ಕಂಠಪಾಠ ಪ್ರಥಮ) ಗೌತಮ್ ಕೃಷ್ಣ ಮತ್ತು ನಿರೀಕ್ಷಿತ್ ಹೆಗ್ಡೆ (ಡಿಬೇಟ್ ತೃತೀಯ) ಶಮನ್ . ಎನ್ ಮತ್ತು ಸಮೃದ್ ಶೆಟ್ಟಿ ( ಸೈನ್ಸ್ ಮಾಡೆಲ್ ಪ್ರಥಮ) ಭುವನ್ ಪಿ . ಬಿ ಮತ್ತು ಸಂಜಯ್ ಎನ್. ಕೆ ( ಸೈನ್ಸ್ ಮಾಡೆಲ್ ದ್ವಿತೀಯ) ನಿಲಿಷ್ಕ ( ಪೈಂಟಿಂಗ್ ಪ್ರಥಮ) ಅಕ್ಷರ್. ಕೆ, ಭುವನ್, ಆರ್ಯನ್ ಸಿ. ಆರ್, ತುಷಾರ್ ಡಿ. ಕೊಲ್ಯ, ಮೋಕ್ಷಿತ್ . ಎಮ್ ( ಟ್ರೆಷರ್ ಹಂಟ್ ಪ್ರಥಮ) ಕೀರ್ತನ ವರ್ಮ, ಆದ್ಯ .ಕೆ, ಅನನ್ಯ ಪಿ . ವಿ, ಹಂಸಿಕಾ, ತಾತ್ವಿಕ, ಸಾನ್ವಿ ಸಿ. ಪಿ , ರಕ್ಷಾ. ಎಮ್, ದೀಕ್ಷಾ, ಸಮನ್ವಿ, ಸೃಷ್ಟಿ ಜಿ. ಎಸ್, ಎ. ಶ್ರೀದೇವಿ ಭಟ್, ಸಾನ್ವಿಕ. ಎಸ್, ಸೃಷ್ಟಿ, ನಿರೀಕ್ಷಾ ಜಿ, ಅಮೃತ ರಶ್ಮಿ, ಧನ್ಯಶ್ರೀ . ಪಿ. ರೈ, ಸಾನ್ವಿ .ಬಿ ( ಕಲರವ ಸಾಂಸ್ಕೃತಿಕ ವೈಭವ ದ್ವಿತೀಯ) ಸಾಯಿ ಘನಶ್ಯಾಮ ಮತ್ತು ಆರ್ಯ ಮಯ್ಯಾ (ವಿಡಿಯೋ ಎಡಿಟಿಂಗ್ ತೃತೀಯ) ಪ್ರಶಸ್ತಿಗಳನ್ನು ಹಾಗೂ ವಿಶೇಷ ಬಹುಮಾನವನ್ನು ಪಡೆದುಕೊಂಡಿರುತ್ತಾರೆ ಎಂದು ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.















