ರಾಜ್ಯ ಮಟ್ಟದ ‘ಕನಸುಗಳು’ ಸ್ಪರ್ಧೆ : ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳ ಸಾಧನೆ

0

ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜ್ ನಲ್ಲಿ ನ.7ರಂದು ಆಯೋಜಿಸಲಾದ ‘ಕನಸುಗಳು ‘ ಕಾರ್ಯಕ್ರಮದ ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.

10ನೇ ತರಗತಿಯ ವಿದ್ಯಾರ್ಥಿಗಳಾದ ಆಪ್ತ ಚಂದ್ರಮತಿ ಮುಳಿಯ ಮತ್ತು ಧನ್ಯಶ್ರೀ ಎಚ್.ಪಿ ಇವರ ತಂಡವು ಪ್ರಥಮ ಸ್ಥಾನ ( ಚರ್ಚಾ ಸ್ಪರ್ಧೆ ), ನಿಹಾಲ್ ಸಿ.ರೈ ಮತ್ತು ಸಂಕೇತ್ ಪಿ ಇವರ ತಂಡ ದ್ವಿತೀಯ ಸ್ಥಾನ ( ವೀಡಿಯೋ ಎಡಿಟಿಂಗ್ ), ಶೃತಾಸ್, ಗಗನ್, ತನ್ಮಯ್, ಅದ್ವಿತ್, ಪ್ರೀತ್ ಇವರ ತಂಡವು ದ್ವಿತೀಯ ಸ್ಥಾನ ( ನಿಧಿ ಶೋಧನೆ ) ಹಾಗೂ ದೃಶ್ಯ ಯು.ವೈ, ಶನಾನ್ , ಪೂಜಾಶ್ರೀ, ಧನ್ಯ ಆರ್.ಇವರ ತಂಡವು ತೃತೀಯ ಸ್ಥಾನ ( ಜಾಹೀರಾತು )ಪಡೆದುಕೊಂಡಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here