






ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ಅಭಿನಂದನಾ ಸ್ಪೋರ್ಟ್ಸ್ ಕ್ಲಬ್ ತಿಂಗಳಾಡಿ ಹಾಗೂ ರೋಟರಾಕ್ಟ್ ಕ್ಲಬ್ ತಿಂಗಳಾಡಿ ಇವರ ಸಹಭಾಗಿತ್ವದಲ್ಲಿ ಕೆದಂಬಾಡಿ ಗ್ರಾಮ ಪಂಚಾಯತ್ ವಠಾರದಿಂದ ದರ್ಬೆ ವರೆಗೆ ನ.23ರಂದು ಸ್ವಚ್ಛತೆಯನ್ನು ನಡೆಸಿದರು.



ಈ ಒಂದು ಸ್ವಚ್ಛತಾ ಕಾರ್ಯಕ್ರಮದಲ್ಲಿ ತಿಂಗಳಾಡಿ ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ಬಿನ ಶರತ್ ಗುತ್ತು,ಲೋಕೇಶ್ ರೈ ಮಿತ್ತೋಡಿ,ಲೋಹಿತ್ ಗುತ್ತು,ವರುಣ್ ತಿಂಗಳಾಡಿ,ಗಣೇಶ್ ರೈ ಮಿತ್ತೋಡಿ,ಸತೀಶ್ ರೈ ಮಿತ್ತೋಡಿ,ರವಿಕುಮಾರ್ ರೈ ಮಠ,ಚರಣ್ ರೈ ಮಾಡಾವು,ಸುಭಾಷ್ ರೈ ಮಿತ್ತೋಡಿ,ನಿತೇಶ್ ರೈ ಕೋರಂಗ,ಮನ್ವಿತ್ ರೈ ಬಕುಡಾ,ಹರ್ಷಿತ್ ರೈ ಕೊಕುಂಜೋಡು,ಅಮೋಗ್ ರಾವ್,ಅಕ್ಷತ್ ಚಾವಡಿ,ವೈಶಾಕ್,ಸಜತ್ ಕೊಳ್ಳಜೆ,ಕಿರಣ್ ಬೋಲೋಡಿ,ಪ್ರಾಣಮ್ ರೈ ಬೆದ್ರಮಾರು,ಅಭಿಜಿತ್ ರೈ ಮನಿಪ್ಪಾಡಿ,ಅಶ್ವಥ್ ಕೊಳ್ಳಜೆ,ವರುಣ್ ತಿಂಗಲಾಡಿ,ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ರಿಕ್ಷಾ ಮಾಲಕ ಸಂಘದ ಸದಸ್ಯರು, ಅಧ್ಯಕ್ಷರು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರತನ್ ರೈ ಕುಂಬ್ರ, ವಿಠಲ ರೈ ತಿಂಗಳಾಡಿ ಹಾಗೂ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುರೇಂದ್ರ ರೈ, ಪಂಚಾಯತ್ ಸಿಬ್ಬಂದಿ ಜಯಂತ, ವಿದ್ಯಾ ಪ್ರಸಾದ್ ಸ್ವಚ್ಛತೆಯಲ್ಲಿ ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ವತಿಯಿಂದ ಸಂಘ ಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಅಭಿನಂದನೆಯನ್ನು ಸಲ್ಲಿಸಲಾಯಿತು.
















