





ಪುತ್ತೂರು: ಸುಳ್ಯ ಅಮರಶ್ರೀಭಾಗ್ ಕುರುಂಜಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನ.22ರಂದು ಇಂಪ್ಯಾಕ್ಟ್ ಆರ್ಟ್ ಮತ್ತು ಸ್ಪೋಟ್ಸ್ ಕರಾಟೆ ಅಕಾಡೆಮಿ ಆಯೋಜಿಸಿದ ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾಟದಲ್ಲಿನ ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಮುಹಮ್ಮದ್ ಇಸ್ಮಾಯಿಲ್ ರಾಯಿಫ್ ಕರಾಟೆ ಕಟ(ದ್ವಿ)ಕುಮಿಟೆ(ತೃ), ರಿಯೋನ್ ಲಸ್ರಾದೊ ಕಟ(ದ್ವಿ)ಕುಮಿಟೆ(ಪ್ರ), ಡಿಯೊನ್ ಸ್ಯಾಮ್ ನೊರೊನ್ಹಾ ಕುಮಿಟೆ(ತೃ)ಕಟ(ದ್ವಿ), ವೃದ್ದಿ ಕಟ(ದ್ವಿ)ಕುಮಿಟೆ (ತೃ), ತಾನಿಶ್ ಮುಹಮ್ಮದ್ ಕುಮಿಟೆ(ಪ್ರ)ಕಟ(ಪ್ರ), ಮುಹಮ್ಮದ್ ಝಯಾನ್ ಕಟ(ತೃ), ಮುಹಮ್ಮದ್ ನುಜೈಮ್ ಕಟ(ತೃ), ದಿಶಾನ್ ಎಮ್ ಬೈಲಾಡಿ ಕಟ(ತೃ), ಆಯುಷ್ ಎಮ್.ಪಿ ಕುಮಿಟೆ (ಪ್ರ) ಕಟ(ಪ್ರ), ಸಿಯೋನ್ ಲಸ್ರಾದೊ ಕುಮಿಟೆ(ಪ್ರ) ಕಟ(ತೃ), ಚಂದನ ಕುಮಿಟೆ(ತೃ)ಕಟ(ತೃ), ದ್ವಿತಿ ಎಮ್ ಬೈಲಾಡಿ ಕಟ(ದ್ವಿ), ಕುಮಿಟೆ(ತೃ), ಮುಹಮ್ಮದ್ ಶಾಜಿಲ್ ಕುಮಿಟೆ(ತೃ)ಕಟ(ಪ್ರ), ಟಹೂರ್ ಆಲಿ ಐಮಾನ್ ಕುಮಿಟೆ(ತೃ)ಕಟ(ದ್ವಿ), ತನ್ಹ ಫಾತಿಮ ಕುಮಿಟೆ ಮತ್ತುಕಟ ಪ್ರಥಮ ಸ್ಥಾನಗಳಿಸಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಅನಿತಾ ಬಿ.ಎಸ್ ತಿಳಿಸಿದ್ದಾರೆ










