ಶುಭ ವಿವಾಹ : ಹರ್ಷಿತ್ – ಹವ್ಯಶ್ರೀ 

0

ಸವಣೂರು ಪುಣ್ಚಪ್ಪಾಡಿ ಗ್ರಾಮದ ಶ್ರೀ ರಾಮ ನಿಲಯದ ರಾಮಚಂದ್ರ ಗೌಡರವರ ಪುತ್ರ ಹರ್ಷಿತ್ ಮತ್ತು ಕೆಯ್ಯೂರು ಗ್ರಾಮದ ಎರಕ್ಕಳ ಅನುಗ್ರಹ ನಿಲಯದ ಬೆಳ್ಯಪ್ಪ ಗೌಡರ ಪುತ್ರಿ ಹವ್ಯಶ್ರೀ ಎ ರವರ ವಿವಾಹವು ನ.27 ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜರಗಿತು.

LEAVE A REPLY

Please enter your comment!
Please enter your name here