





ಪುತ್ತೂರು: ನ.29 ಮತ್ತು 30 ರಂದು ಪುತ್ತೂರಿನಲ್ಲಿ ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಮತ್ತು ಹಿಂದವಿ ಸಾಮ್ರಾಜ್ಯೋತ್ಸವದ ಆಮಂತ್ರಣ ಪತ್ರ ಸವಣೂರು ಪೇಟೆಯಲ್ಲಿ ವಿತರಣೆ ನಡೆಯಿತು.


ಶ್ರೀನಿವಾಸ ಕಲ್ಯಾಣೋತ್ಸವ ಸವಣೂರು ವಲಯ ಘಟಕದ ಗೌರವಾಧ್ಯಕ್ಷ ಗಿರಿ ಶಂಕರ್ ಸುಲಾಯ, ಅಧ್ಯಕ್ಷ ಪ್ರಕಾಶ್ ರೈ ಸಾರಕರೆ, ಕಾರ್ಯದರ್ಶಿ ಗಂಗಾಧರ ಪೆರಿಯಡ್ಕ, ಪದಾಧಿಕಾರಿಗಳಾದ ಮಹೇಶ್ ಕೆ.ಸವಣೂರು, ಚೇತನ್ ಕುಮಾರ್ ಕೋಡಿಬೈಲು, ಹರಿಪ್ರಸಾದ್ ಅಂಗಡಿಮೂಲೆ, ಪುಷ್ಪರಾಜ್ ಆರೇಲ್ತಡಿ, ಸುರೇಶ್ ಬಂಬಿಲ ದೋಳ,ಪಣ್ಮುಖ ಬರೆಪ್ಪಾಡಿ,ದೇವಿಪ್ರಸಾದ್, ರಾಮಕೃಷ್ಣ ಪ್ರಭು, ಸಚಿನ್ ಸವಣೂರು, ಪ್ರಭಾಕರ್ ರೈ ನಡುಬೈಲು, ಮಂಜುನಾಥ ಪ್ರಸಾದ್ ರೈ, ಜಗದೀಶ್ ಇಡ್ಯಾಡಿ, ಬಾಲಕೃಷ್ಣ ಉಪಸ್ಥಿತರಿದ್ದರು.














