




ಪುತ್ತೂರು: ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿ ನಡೆದ ಅಟಲ್ ಟಿಂಕರಿಂಗ್ ಫೆಸ್ಟ್ -೨೦೨೫ ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿ ಗಳಿಸಿದ್ದಾರೆ.



ವಿಜ್ಞಾನ ಮಾದರಿ ಪ್ರದರ್ಶನ – ಅಭಿನವ್ (ಪ್ರಥಮ),ವಿಜ್ಞಾನ ರಸಪ್ರಶ್ನೆ – ಶ್ರೀಕೃಷ್ಣ, ಸಿಂಚನ ಪಿ ಮತ್ತು ಅಹಲ್ಯ ಕಾಮತ್ ಫಝಲ್ – ಶ್ರೇಯಸ್ (ದ್ವಿತೀಯ),ಲೆಡ್ ಆರ್ಟ್ ಮತ್ತು ಗ್ಲೋ – ಶ್ರೇಯಸ್ ಜಿ ಆಚಾರ್ಯ ಮತ್ತು ಯದುನಂದನ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.














