ವಿವಾಹ ನಿಶ್ಚಿತಾರ್ಥ : ಸ್ನೇಹಿತ್-ಸ್ವಸ್ತಿಕಾ

0

ಪುತ್ತೂರು: ಪುತ್ತೂರು ತಾಲೂಕು, ಬೆಳ್ಳಿಪ್ಪಾಡಿ ಗ್ರಾಮದ ಮಳುವೇಲು ಬಾಲಕೃಷ್ಣ ಗೌಡರ ಪುತ್ರ ಸ್ನೇಹಿತ್ ಹಾಗೂ ಮಂಗಳೂರು, ಕಂಕನಾಡಿ ಜನಾರ್ಧನ ಗೌಡರ ದ್ವಿತೀಯ ಪುತ್ರಿ ಸ್ವಸ್ತಿಕಾ ರವರ ವಿವಾಹ ನಿಶ್ಚಿತಾರ್ಥ ಡಿ.14ರಂದು ಪುತ್ತೂರು ಟೌನ್ ಬ್ಯಾಂಕ್ ಹಾಲ್‌ನಲ್ಲಿ ನಡೆಯಿತು.

LEAVE A REPLY

Please enter your comment!
Please enter your name here