ಈಶ ಬೆಳ್ಳಿ ಹಬ್ಬದ ಸಂಭ್ರಮದ ಗೌರವ ಸನ್ಮಾನ

0

ಪುತ್ತೂರು: ಈಶ ಶಿಕ್ಷಣ ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಯುಕ್ತ ಈಶ ವಿದ್ಯಾಲಯದ ಹಿರಿಯ ಉಪನ್ಯಾಸಕ, ತಾಲೂಕು ರಾಜ್ಯೋತ್ಸವ ಪುರಸ್ಕೃತ ಡಾ. ರಾಜೇಶ್ ಬೆಜ್ಜಂಗಳ, ವಿಶ್ವಹಿಂದೂ ಪರಿಷತ್ ಪುತ್ತೂರು ನಗರದ ಅಧ್ಯಕ್ಷ, ಸಾಫ್ಟ್ ಸ್ಕಿಲ್ ತರಬೇತುದಾರ ಪಾಟಳಿ, ಈಶ ವಿದ್ಯಾಲಯಡಾ ಹಿರಿಯ ವಿದ್ಯಾರ್ಥಿನಿ ಪ್ರಸ್ತುತ ಉಡುಪಿ ಗ್ರೂಪ್ ಒಫ್ ಇನ್ಸ್ಟಿಟ್ಯೂಷನ್ ನ ಹಿಂದಿ ಉಪನ್ಯಾಸಕಿ ತೇಜಸ್ವಿನಿ ರಾಮಚಂದ್ರ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.

LEAVE A REPLY

Please enter your comment!
Please enter your name here