







ಪುತ್ತೂರು: ಕುರಿಯ ಗ್ರಾಮದ ಡಿಂಬ್ರಿ ಅರುಣ್ ಇಂಡಸ್ಟ್ರೀಸ್ ಹೋಗುವ ಹಳೆ ರಸ್ತೆ ಬದಿಯಲ್ಲಿ ಟ್ರಾನ್ಸರ್ ಫಾರ್ಮರ್ ನಿಂದಾ ಬೆಂಕಿ ಸ್ಪಾರ್ಕ್ ಆಗಿ ಬೆಂಕಿ ಹರಡಿಕೊಂಡಿದ್ದನ್ನು ಅದೇ ದಾರಿಯಿಂದ ಹೋಗುತ್ತಿದ್ದ ಸಾಮಾಜಿಕ ಮುಂದಾಳು, ರಮೇಶ್ ರೈ ಡಿಂಬ್ರಿ ಅವರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ ಎಂದು ತಿಳಿದು ಬಂದಿದೆ.












