







ಪುತ್ತೂರು: ಶ್ರೀ ಕ್ಷೇತ್ರ ಹನುಮಗಿರಿ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯಲಿರುವ ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಹಾಗೂ ಶ್ರೀರಾಮ ತಾರಕ ಜಪ ದೀಕ್ಷೆಯ ಸಲುವಾಗಿ ಜ.7ನೇ ಬುಧವಾರದಂದು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕಾರ್ಪಾಡಿಯಲ್ಲಿ ಆರ್ಯಾಪು ಗ್ರಾಮ ಸಮಿತಿ ರಚನೆಯ ಬಗ್ಗೆ ಆರ್ಯಾಪು ಗ್ರಾಮದ ಭಗವದ್ಭಕ್ತರ ಸಭೆಯನ್ನು ಬ್ರಹ್ಮಕಲಶೋತ್ಸವ ನಗರ-ಗ್ರಾಮ ಸಮಿತಿ ರಚನಾ ಸಂಚಾಲಕರಾದ ಸಾಜ ರಾಧಾಕೃಷ್ಣ ಆಳ್ವರ ಅಧ್ಯಕ್ಷತೆಯಲ್ಲಿ ನಡೆಸಿ ಗ್ರಾಮದ ವಿವಿಧ ಜವಾಬ್ದಾರಿಗಳನ್ನು ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ ನನ್ಯ ಅಚ್ಚುತ ಮೂಡೆತ್ತಾಯ,ಉಪಾಧ್ಯಕ್ಷರಾದ ಬೂಡಿಯಾರು ರಾಧಾಕೃಷ್ಣ ರೈ, ಡಾ. ಸುರೇಶ್ ಪುತ್ತೂರಾಯ, ಶಶಿಕುಮಾರ್ ಬಾಲ್ಯೊಟ್ಟು, ಪ್ರಧಾನ ಕಾರ್ಯದರ್ಶಿ ಆರ್ ಸಿ ನಾರಾಯಣ್, ನಹುಷ, ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಮೊಕ್ತೇಸರಾದ ಸದಾನಂದ ಶೆಟ್ಟಿ ಹಾಗೂ ಗ್ರಾಮದ ಭಕ್ತರ ಸಮ್ಮುಖದಲ್ಲಿ ಘೋಷಿಸಲಾಯಿತು.



ಆರ್ಯಾಪು ಗ್ರಾಮ ಸಮಿತಿ ಅಧ್ಯಕ್ಷ – ವಿರೂಪಾಕ್ಷ ಭಟ್ ಮಚ್ಚಿಮಲೆ, ಪ್ರಧಾನ ಕಾರ್ಯದರ್ಶಿ – ಪ್ರಜ್ವಲ್ ರೈ ತೊಟ್ಲ, ಜಪ ಯಜ್ಞ ಸಮಿತಿ ಗ್ರಾಮ ಸಂಚಾಲಕ – ಬಾಲಚಂದ್ರ ಗೌಡ, ಸಹ ಸಂಚಾಲಕ – ಸಂತೋಷ್ ಬಂಗಾರಡ್ಕ, ಜಯದೀಪ್ ಭಂಡಾರಿ,ಉಮೇಶ್ ಎಸ್ ಕೆ , ಹರೀಶ್ ಕಾರ್ಪಾಡಿ, ತಾರಾನಾಥ ಬಂಗೇರ ಮೇರ್ಲ, ಅವಿನಾಶ್ ಪಾಪೆತಡ್ಕ, ರಥಯಾತ್ರೆ ಗ್ರಾಮ ಸಂಚಾಲಕ – ಜಯಂತ್ ಶೆಟ್ಟಿ ಕಂಬತಡ್ಕ, ಸಹ ಸಂಚಾಲಕ – ನಾಗೇಶ್, ಲಕ್ಷೋತ್ತರ ನಾರಿಕೇಳ ಗ್ರಾಮ ಸಂಚಾಲಕ – ಗಿರೀಶ್ ರೈ ಮೂಲೆ, ಸಹ ಸಂಚಾಲಕ – ಪೃಥ್ವಿರಾಜ್, ಜಗದೀಶ್, ಜನಾರ್ಧನ, ಅಶೋಕ್ ಸಂಪ್ಯ
ಯತೀಶ್ ದೇವ/ ಹರೀಶ್ ನಾಯಕ್, ಭಜನಾ ಸಂಕೀರ್ತನಾ ಗ್ರಾಮ ಸಂಚಾಲಕ – ಅಭಿಲಾಷ್ ಬಂಗಾರಡ್ಕ,



ಮಹಿಳಾ ಸಮಿತಿ ಗ್ರಾಮ
ಸಂಚಾಲಕಿ – ಗೀತಾ ಹೆಚ್ , ಸಹ ಸಂಚಾಲಕಿ – ಶರಣಾಕ್ಷಿ ಆಳ್ವ, ಸಾಮಾಜಿಕ ಜಾಲತಾಣ ಸಂಚಾಲಕ – ಧನುಷ್ ಹೊಸಮನೆ, ಸಹ ಸಂಚಾಲಕ-ಪವನ್ ಶೆಟ್ಟಿ
ಈ ಸಂದರ್ಭದಲ್ಲಿ ಗೀತಾ ಎಚ್, ಚೆನ್ನಪ್ಪ, ಯಾದವ್ ಕೃಷ್ಣ, ಗಿರೀಶ್ ರೈ, ಧನುಷ್ ಹೊಸಮನೆ, ಪವನ್ ಶೆಟ್ಟಿ, ಜತ್ತಪ್ಪ, ವಿಠಲ ರೈ, ಪ್ರಜ್ವಲ್ ರೈ ತೊಟ್ಲ, ಶರಣಾಕ್ಷಿ ಆಳ್ವ, ಶ್ರೇಯಸ್, ಮಹೇಶ್ ಕಿರಣ್ ರೈ ಮಲಾರ್, ಬಾಲಚಂದ್ರ, ಯತೀಶ ದೇವ, ವಿರೂಪಾಕ್ಷ ಭಟ್ ಮಚ್ಚಿಮಲೆ, ಅಶೋಕ್ ಕುಮಾರ್, ಜಯಂತ ಶೆಟ್ಟಿ, ಸದಾನಂದ ಶೆಟ್ಟಿ, ವಿಕ್ರಂ ಜೈನ್, ಹರಿ, ನಾಗೇಶ್ ಮತ್ತು ಇತರರು ಉಪಸ್ಥಿತರಿದ್ದರು.









