






ಅರಿಯಡ್ಕ :ಅರಿಯಡ್ಕ ಗ್ರಾಮದ ಕುತ್ಯಾಡಿ ನಿವಾಸಿ, ಶಶಿಧರ ಭಂಡಾರಿ(49 ವ) ಹೃದಯಾಘಾತದಿಂದ ಜ 22 ರಂದು ನಿಧನರಾದರು.


ಮೃತರು ಪುತ್ತೂರು ರತ್ನ ಶ್ರೀ ಹೋಟೆಲ್ ನಲ್ಲಿ ಅನೇಕ ವರ್ಷಗಳಿಂದ ಅಡುಗೆ ಕೆಲಸ ನಿರ್ವಹಿಸುತ್ತಿದ್ದು, ತಾಯಿ ಯಮುನಾ, ಪತ್ನಿ ಜಯಲಕ್ಷ್ಮಿ, ಪುತ್ರರಾದ ಅಭಿಲಾಷ್ ಮತ್ತು ವಿನಿತ್ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.













