ರಾಮಕುಂಜ: ಗ್ರಾ.ಪಂ.ಸಿಬ್ಬಂದಿಗಳಿಂದ ಸದಸ್ಯರಿಗೆ ಗೌರವಾರ್ಪಣೆ

0

ರಾಮಕುಂಜ: ಫೆಬ್ರವರಿ ತಿಂಗಳಿಗೆ ಆಡಳಿತಾವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಮಕುಂಜ ಗ್ರಾ.ಪಂ.ನ ಪ್ರಸ್ತುತ ಆಡಳಿತ ಮಂಡಳಿಯ ಸದಸ್ಯರನ್ನು ಗ್ರಾ.ಪಂ.ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು.


ಗ್ರಾ.ಪಂ.ಅಧ್ಯಕ್ಷೆ ಸುಚೇತ, ಉಪಾಧ್ಯಕ್ಷ ಕೇಶವ ಗಾಂಧಿಪೇಟೆ ಹಾಗೂ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ರಾ.ಪಂ.ಪಿಡಿಒ ಮೋಹನ್‌ಕುಮಾರ್, ಕಾರ್ಯದರ್ಶಿ ಲಲಿತಾ, ಸಿಬ್ಬಂದಿಗಳಾದ ದೀಕ್ಷಿತಾ, ವನಿತಾ, ದುರ್ಗಾಪ್ರಸಾದ್ ಸಂಪ್ಯಾಡಿ, ನಾರಾಯಣ ಸಾಂತ್ಯ, ಮಾಧವ ಖಂಡಿಗ, ಜಾನಕಿ, ಚೇತನಾ ಅವರು ಸನ್ಮಾನಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here