ಕಟ್ಟೆ ಫ್ರೆಂಡ್ಸ್ ಮುಕ್ವೆ ಪುರುಷರಕಟ್ಟೆ ನೂತನ ಪದಾಧಿಕಾರಿಗಳ ಆಯ್ಕೆ- ಲೋಗೋ ಅನಾವರಣ

0

ಪುತ್ತೂರು: ಕಟ್ಟೆ ಫ್ರೆಂಡ್ಸ್ ಮುಕ್ವೆ, ಪುರುಷರಕಟ್ಟೆ ಇದರ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ನೂತನ ಲೋಗೋ ಲೋಕಾರ್ಪಣೆ ಕಾರ್ಯಕ್ರಮ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಿತು.


ಸರಸ್ವತಿ ವಿದ್ಯಾಮಂದಿರ ಪುರುಷರಕಟ್ಟೆ ಇದರ ಸಂಚಾಲಕ ಅವಿನಾಶ್ ಕೊಡಂಕಿರಿ ಲೋಗೋ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಕಟ್ಟೆ ಫ್ರೆಂಡ್ಸ್‌ನ ಅಧ್ಯಕ್ಷ ರತನ್ ಕುಮಾರ್, ಗೌರವ ಸಲಹೆಗಾರ ಪ್ರವೀಣ್ ಸೇರಾಜೆ, ಹಿಂದು ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ದಿನೇಶ್ ಪಂಜಿಗ, ಶಿವ ಪ್ರಸಾದ್ ಶಾಂತಿಗೋಡು, ಪ್ರಸಾದ್ ಪುರುಷರಕಟ್ಟೆ, ಸಂತೋಷ್ ಮುಂಡೂರು, ಸುಭಾಷ್ ಮುಕ್ವೆ ಧರ್ಮ ಜಾಗರಣ ಜಿಲ್ಲಾ ಸಂಯೋಜಕ ಶ್ಯಾಮ್ ಭಟ್ ಶಾಂತಿಗೋಡು, ಬಿಜೆಪಿ ಪ್ರಮುಖರಾಗಿರುವ ನವೀನ್ ರೈ ಶಿಬರ, ಸುಧಾಕರ್ ಕುಲಾಲ್, ರಾಜ್ ಕಿರಣ್ ಕೂಡುರಸ್ತೆ, ಯಶೋಧ ಕೆ ಗೌಡ ನರಿಮೊಗರು, ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಹೇಮಚಂದ್ರ ದೊಡ್ತೋಟ, ನವೀನ್ ಮಿತ್ತಡ್ಕ, ಮನೋಹರ ವೀರಮಂಗಲ, ಭಾರತೀಯ ಕಿಸಾನ್ ಸಂಘದ ಪ್ರಾಂತ ಪ್ರಮುಖರಾದ ಸುಬ್ರಯಾ ಶೆಟ್ಟಿಮಜಲು ಹಾಗೂ ಕಟ್ಟೆ ಫ್ರೆಂಡ್ಸ್‌ನ ಸದಸ್ಯರಾದ ಮುಕ್ವೆ, ಹೇಮಂತ್ ಮುಕ್ವೆ, ಸುಬ್ರಮಣ್ಯ ಶರ್ಮಾ ನೆಕ್ಕರೆ, ಹರೀಶ್ ನರಿಮೊಗರು, ಧನು ನರಿಮೊಗರು ಸಾತ್ವಿಕ್ ನರಿಮೊಗರು, ಧನುಷ್ ಪಂಜಲ,ತನುಷ್ ಮುಕ್ವೆ ಕಾರ್ತಿಕ್ ಪುರುಷರಕಟ್ಟೆ ಉಪಸ್ಥಿತರಿದ್ದರು.


ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ರತನ್ ಕುಮಾರ್
ಕಟ್ಟೆ ಫ್ರೆಂಡ್ಸ್ ಮುಕ್ವೆ ಪುರುಷರಕಟ್ಟೆ ಇದರ ನೂತನ ಅಧ್ಯಕ್ಷರಾಗಿ ರತನ್ ಕುಮಾರ್ ಮುಗೇರಡ್ಕ, ಉಪಾಧ್ಯಕ್ಷರಾಗಿ ಮಿಥುನ್ ಮುಕ್ವೆ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಬಿ.ಕೆ.ಮುಂಡೂರು, ಕೋಶಾಧಿಕಾರಿಯಾಗಿ ಅಕ್ಷಯ್ ಮುಕ್ವೆ, ಗೌರವ ಸಲಹೆಗಾರರಾಗಿ ಪ್ರವೀಣ್ ಸೇರಾಜೆ, ಕಾರ್ಯದರ್ಶಿಗಳಾಗಿ ಸಾತ್ವಿಕ್ ನರಿಮೊಗರು, ಹೇಮಂತ್ ಮುಕ್ವೆ, ಧನುಷ್ ಪಂಜಳ, ಕಾರ್ತಿಕ್ ಪುರುಷರಕಟ್ಟೆ ಸಹಿತ ಹಲವಾರು ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here