







ಪುತ್ತೂರು: ಗೆಳೆಯರ ಬಳಗ ಯುವಕ ಮಂಡಲ ಕೊೖಲ ಇದರ ಅಧ್ಯಕ್ಷರಾಗಿ ಪ್ರಕಾಶ್ ರೈ, ಉಪಾಧ್ಯಕ್ಷರಾಗಿ ನವೀನ್ ಪಕ್ಕಳ ಕೊೖಲ, ಕಾರ್ಯದರ್ಶಿಯಾಗಿ ಶ್ರೀನಿಧಿ ಭಟ್ ಚಂದುಕೂಡ್ಲು, ಕೋಶಾಧಿಕಾರಿಯಾಗಿ ಸಿದ್ದೀಕ್ ಕೊೖಲ, ಜತೆ ಕಾರ್ಯದರ್ಶಿಯಾಗಿ ಮನಿತ್ ರೈ ಅವರು ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಶ್ರೀನಿವಾಸ್ ಭಟ್ ಚಂದುಕೂಡ್ಲು, ಸದಾಶಿವ ರೈ ಕೊೖಲ ಮತ್ತು ರಾಮಕೃಷ್ಣ ಭಟ್ ಚಂದುಕೂಡ್ಲು ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ರಮೇಶ್ ರೈ ಕೊೖಲ ಮತ್ತು ಬಾಲಕೃಷ್ಣ ಪಾಟಾಳಿ ಅವರನ್ನು ಆಯ್ಕೆ ಮಾಡಲಾಯಿತು.





ಸಮಿತಿ ಸದಸ್ಯರಾಗಿ ಜಗನ್ನಾಥ ಗೌಡ, ಶರತ್ ರೈ ಶಬರಿ, ಎಸ್ ಎಲ್ ನಾರಾಯಣ, ನವೀನ್ ರೈ ಅಜ್ಜಿಕಲ್ಲು, ಅಬ್ದುಲ್ ರಹಿಮಾನ್ ಸಿ ಕೆ, ಅಫ್ಸಲ್ ಕೊೖಲ, ಅನಿಲ್ ಕೊೖಲ, ವಸಂತ ಗೌಡ ಅರಸು, ಶರೀಫ್ ಕೊೖಲ, ಜಯರಾಮ ಗೌಡ, ಧರ್ಣಪ್ಪ ಗೌಡ, ಪ್ರಸಾದ್ ರೈ ಕೊೖಲ, ಕೌಶಿಕ್ ಗೌಡ ಕೊೖಲ, ನಂದ ಕಿಶೋರ್ ಭಟ್, ಪ್ರಶಾಂತ್ ಭಟ್, ರಘುರಾಮ್ ಪಾಟಾಲಿ, ಮೋಹನ ಪಾಟಾಳಿ, ಅಬ್ದುಲ್ಲ ಕೊೖಲ, ಸೂರ್ಯನಾರಾಯಣ, ವಿನೀತ್ ರೈ, ಸಂದೀಪ್ ಕೊೖಲ, ಪ್ರದೀಪ್ ಕೊೖಲ, ಶ್ರವಣ್ ಕೊೖಲ, ಚೇತನ್ ಕೊೖಲ ಮೊದಲಾದವರನ್ನು ಆಯ್ಕೆ ಮಾಡಲಾಯಿತು.










