ಕೇರಳ ವಿಧಾನಸಭಾ ಚುನಾವಣೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ನೂರುದ್ದೀನ್ ಸಾಲ್ಮರ ನೇಮಕ

0

ಪುತ್ತೂರು : ಏಪ್ರಿಲ್ 9ರಂದು, ಕೇರಳ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ನಡೆಯಲಿದ್ದು, ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ , ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ಕೆಪಿಸಿಸಿ ಸಂಯೋಜಕರು, ಡಿಸಿಸಿ ಪ್ರಧಾನ ಕಾರ್ಯದರ್ಶಿಗಳು ಆದ ಪುತ್ತೂರಿನ ನ್ಯಾಯವಾದಿ ನೂರುದ್ದೀನ್ ಸಾಲ್ಮರ ರವರನ್ನು,ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಹರೀಶ್ ಕುಮಾರ್ ಕೆ.ರವರು ನೇಮಿಸಿ ಆದೇಶಿಸಿರುತ್ತಾರೆ.

ನೂರುದ್ದೀನ್ ಸಾಲ್ಮರ ರವರು, ಕಾಂಗ್ರೆಸ್ ಪಕ್ಷದ ವತಿಯಿಂದ, ಹಲವಾರು ಸಲ ವಿವಿಧ ಚುನಾವಣೆಗಳಲ್ಲಿ ಉಸ್ತುವಾರಿಗಳಾಗಿ, ವೀಕ್ಷಕರಾಗಿ ಕೆಲಸ ಕಾರ್ಯವನ್ನು ನಿರ್ವಹಿಸಿದ ಅನುಭವವನ್ನು ಹೊಂದಿರುತ್ತಾರೆ.

LEAVE A REPLY

Please enter your comment!
Please enter your name here