







ಪುತ್ತೂರು: ಪಡ್ಡಾಯೂರು ಅನ್ನಪೂರ್ಣೇಶ್ವರಿ ಭಜನಾ ಮಂದಿರದ ಇದರ 2025-2026ನೇ ಸಾಲಿನ ಲೆಕ್ಕಪತ್ರ ಮಂಡನೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಎ.5ರಂದು ನಡೆಯಿತು. ಗೌರವ ಅಧ್ಯಕ್ಷರಾಗಿ ಬಾಲಕೃಷ್ಣ ಮಲ್ತೊಟ್ಟು ಅಧ್ಯಕ್ಷರಾಗಿ ಪ್ರಜ್ವಲ್ ಜೆ.ಕೆ ಪಡ್ಡಾಯೂರು, ಕಾರ್ಯದರ್ಶಿಯಾಗಿ ಬಾಲಸುಬ್ರಹ್ಮಣ್ಯ ಪಡ್ಡಾಯೂರು, ಉಪಾಧ್ಯಕ್ಷರಾಗಿ ವಿಮಲ ಪಡ್ಡಾಯೂರು, ಜತೆ ಕಾರ್ಯಾದರ್ಶಿಯಾಗಿ ವಿಜಯ ಮಲ್ತೊಟ್ಟು ಕೋಶಾಧಿಕಾರಿಯಾಗಿ ಮೋಹನ್ ಎನ್ ಪಡ್ಡಾಯೂರು ಹಾಗೂ ಸಮಿತಿಗೆ ನೂತನ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.












