






ಪುತ್ತೂರು: ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಬಹಳ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿರುವ ಪುತ್ತೂರಿನ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ದುವಾ ದೊಂದಿಗೆ ಆಸ್ಪತ್ರೆಯ ಆಡಳಿತ ಮಂಡಳಿಗೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಮೆಡ್ ಲ್ಯಾಂಡ್ ಆಸ್ಪತ್ರೆಯ ಚೆಯರ್ ಮ್ಯಾನ್ ಡಾ.ಅಶ್ರಫ್ ಎಸ್ ಕಮ್ಮಾಡಿ, ಕೆ ಪಿ ಸಿ ಸಿ ಕಾನೂನು ಮತ್ತು ಮಾಹಿತಿ.ಹಕ್ಕುಗಳ ವಿಭಾಗ (Legal Cell) ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಮೂಸೆ ಕುಂಞಿ ಪಯಂಬಚ್ಚಾಲ್,ಸತ್ತಾರ್ ಸಖಾಫಿ ಉಸ್ತಾದ್, ಮರ್ಕಝುಲ್ ಹುದಾ ಕುಂಬ್ರ ಇದರ ಪ್ರಧಾನ ಕಾರ್ಯದರ್ಶಿಬಷೀರ್ ಇಂದ್ರಾಜೆ ,ಅಶ್ರಫ್ ಕಾವು, ಲ್ಯಾಬ್ ಇಂಚಾರ್ಜ್ ಅಬ್ದುಲ್ ರಝಕ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.













