ಶುಭ ವಿವಾಹ: ಬಾಲಕೃಷ್ಣ-ದೇವಿಕಾ

0

ಪುತ್ತೂರು: ಕಾಸರಗೋಡು ತಾಲೂಕಿನ ನೆಟ್ಟಣಿಗೆ ಗ್ರಾಮದ ಪಾದೆಗದ್ದೆ ಸರಸ್ವತಿ ಮತ್ತು ದಿ.ನಾರಾಯಣ ನಾಯ್ಕರ ಪುತ್ರ ಬಾಲಕೃಷ್ಣ ಹಾಗೂ ಪೆರಾಜೆ ಗ್ರಾಮದ ಬಳ್ಳಮಜಲು ಸರಸ್ವತಿ ಮತ್ತು ಕೃಷ್ಣಪ್ಪ ನಾಯ್ಕರ ಪುತ್ರಿ ದೇವಿಕಾರವರ ವಿವಾಹವು ಪುತ್ತೂರು ಕೊಂಬೆಟ್ಟು ಮರಾಠಿ ಸಮಾಜ ಮಂದಿರದಲ್ಲಿ ಏ.29ರಂದು ನಡೆಯಿತು.

LEAVE A REPLY

Please enter your comment!
Please enter your name here