ಪೆರಾಬೆ: ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ April 30, 2026 0 FacebookTwitterWhatsApp ಪೆರಾಬೆ: ಏ.28ರಂದು ಸಂಜೆ ಸಿಡಿಲಬ್ಬರಕ್ಕೆ ಕಡಬ ತಾಲೂಕಿನ ಪೆರಾಬೆ ಗ್ರಾಮದ ಪೂಂಜ ನಿವಾಸಿ ಅಯ್ಯೂಬ್ ಅವರ ಮನೆಯಂಗಳದಲ್ಲಿದ್ದ ತೆಂಗಿನ ಮರ ಹೊತ್ತಿ ಉರಿದಿದೆ.