ಶುಭವಿವಾಹ-ಸಂಧ್ಯಾ-ಅವಿನಾಶ್

0

ಸವಣೂರು ಗ್ರಾಮದ ಮಡಕೆ ಸಂತೋಷ್ ಪೂಜಾರಿಯವರ ಪುತ್ರಿ ಸಂಧ್ಯಾ ಮತ್ತು ನೆಟ್ಟಣಿಗೆ ಗ್ರಾಮದ ಕಡಮಗದ್ದೆ ದಿ. ಶಿವಪ್ಪ ಪೂಜಾರಿಯವರ ಪುತ್ರ ಅವಿನಾಶ್ ರವರ ವಿವಾಹ ಮೇ 10 ರಂದು ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರಗಿತು.

LEAVE A REPLY

Please enter your comment!
Please enter your name here