ಜೂ.1 : ಮಳೆ, ಬೆಳೆ, ಲೋಕಕಲ್ಯಾಣಾರ್ಥ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೀಯಾಳಾಭಿಷೇಕ ಸೇವೆ May 29, 2026 0 FacebookTwitterWhatsApp ಪುತ್ತೂರು: ಉತ್ತಮ ಮಳೆ, ಬೆಳೆ ಮತ್ತು ಲೋಕಕಲ್ಯಾಣಾರ್ಥವಾಗಿ ಜೂ.1 ರಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಸೀಯಾಳಾಭಿಷೇಕವು ಭಕ್ತರ ಸೇವಾರ್ಥವಾಗಿ ನಡೆಯಲಿದೆ ಎಂದು ತುಳಸಿ ಕ್ಯಾಟರಿಂಗ್‌ನ ಮಾಲಕ ಹರೀಶ್ ಭಟ್ ತಿಳಿಸಿದ್ದಾರೆ.