






ಪುತ್ತೂರು: ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಬೊಳಿಕ್ಕಳದಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಗಾಗಿ ಜೂ.6ರಂದು ಚುನಾವಣೆ ನಡೆಯಿತು.


ಎಲ್ಲಾ ವಿದ್ಯಾರ್ಥಿಗಳು ಮತದಾನ ಮಾಡಿದರು. ವಿದ್ಯಾರ್ಥಿ ನಾಯಕಿಯಾಗಿ ನಿಧಿ ಶ್ರೀ ಎಸ್ ಕೆ (7ನೇ) ಉಪನಾಯಕನಾಗಿ ಶ್ರಾವಣ್ ಪಿ.ಎಸ್.(7ನೇ) ಆಯ್ಕೆಯಾದರು.



ಗೃಹಮಂತ್ರಿಯಾಗಿ ಗವಿತ್(6ನೇ)ಉಪಗೃಹಮಂತ್ರಿಯಾಗಿ ಚಿರಾಗ್ ಸಿ ಪಿ(6ನೇ) ಆರೋಗ್ಯ ಮಂತ್ರಿಯಾಗಿ ಆರ್. ಲಿಯಾ (7ನೇ)ಉಪ ಆರೋಗ್ಯಮಂತ್ರಿಯಾಗಿ ಫಾತಿಮತ್ ಮುಹ್ ಶಿನ(6ನೇ) ಶಿಕ್ಷಣ ಮಂತ್ರಿಯಾಗಿ ವಂಶಿ ಎ(6ನೇ) ಉಪ ಶಿಕ್ಷಣ ಮಂತ್ರಿಯಾಗಿ ವಂಶಿ ಬಿ(6ನೇ),ಕೃಷಿ ನೀರಾವರಿ ಮಂತ್ರಿ ಆಗಿ ಪೃಥ್ವಿಕ್ ಕೆ(6ನೇ),ಉಪ ನೀರಾವರಿ ಮಂತ್ರಿಯಾಗಿ ತ್ರಿಶಾನ್(7ನೇ), ಕ್ರೀಡಾ ಮಂತ್ರಿಯಾಗಿ ಅನ್ವಿತ್ ಎ(6ನೇ),ಉಪ ಕ್ರೀಡಾ ಮಂತ್ರಿಯಾಗಿ ಮಹಮ್ಮದ್ ರಾಝಿಕ್(6ನೇ), ಸಾಂಸ್ಕೃತಿಕ ಮಂತ್ರಿಯಾಗಿ ಫಾತಿಮಾ ಅಫ್ನ (7ನೇ),ಉಪಸಾಂಸ್ಕೃತಿಕ ಮಂತ್ರಿಯಾಗಿ ರಕ್ಷಾ ಎ(5ನೇ), ಆಹಾರ ಮಂತ್ರಿಯಾಗಿ ಹಂಶಿಕ(6ನೇ), ಉಪ ಆಹಾರ ಮಂತ್ರಿಯಾಗಿ ಯಶ್ಮಿತಾ ಪಿ (6ನೇ), ವಿರೋಧ ಪಕ್ಷದ ನಾಯಕನಾಗಿ ಹರ್ಷಲ್ ಬಿ ಕೆ (6ನೇ), ಸಭಾಪತಿಯಾಗಿ ರಿಝಾ (6ನೇ), ಗ್ರಂಥಾಲಯ ಮಂತ್ರಿಯಾಗಿ ಇಬ್ರಾಹಿಂ ಬಾತಿಷ್ (6ನೇ), ಸ್ವಚ್ಛತಾ ಮಂತ್ರಿಯಾಗಿ ಹರ್ಷ ಎ( 5ನೇ), ಉಪ ಸ್ವಚ್ಛತಾ ಮಂತ್ರಿಯಾಗಿ ಜಗನ್ ಪೂಜಾರಿ(5ನೇ) ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಮುಖ್ಯ ಗುರುಗಳಾದ ಶಾರದಾ ಕೆ ಮತದಾನವನ್ನು ನಡೆಸಿಕೊಟ್ಟರು. ಶಿಕ್ಷಕ ವೃಂದದದವರು ಸಹಕರಿಸಿದರು.









