ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಮಂತ್ರಿಮಂಡಲ ರಚನೆ

0

ವಿದ್ಯಾರ್ಥಿ ನಾಯಕ ಅಜೇಯ ಸಚಿನ್ ಅಚಾಲಿ, ನಾಯಕಿ ಸೃಷ್ಟಿ ಎಂ. ಸಾಲಿಯಾನ್

ಪುತ್ತೂರು: ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ನಲ್ಲಿ ನಡೆದ ಶಾಲಾ ಮಂತ್ರಿ ಮಂಡಲ ರಚನಾ ಪ್ರಕ್ರಿಯೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕ ಮತ್ತು ನಾಯಕಿಯನ್ನು ಮತದಾನದ ಮೂಲಕ ಆಯ್ಕೆ ಮಾಡಲಾಯಿತು. ಶಾಲಾ ನಾಯಕನಾಗಿ 10ನೇ ತರಗತಿಯ ಅಜೇಯ ಸಚಿನ್ ಅಚಾಲಿ ಮತ್ತು ಶಾಲಾ ನಾಯಕಿಯಾಗಿ ಸೃಷ್ಟಿ ಎಂ. ಸಾಲಿಯಾನ್ ಆಯ್ಕೆಯಾದರು.

ವಿರೋಧ ಪಕ್ಷದ ನಾಯಕನಾಗಿ ತುಷಾರ್ ಪಿ.ವಿ, ಆಹಾರ ಮಂತ್ರಿಯಾಗಿ ಅವನಿ ಶಂಕರ್, ಶಿಕ್ಷಣ ಮಂತ್ರಿಯಾಗಿ ಶ್ರಾವ್ಯ ನಾಯಕ್ ಪಿ, ಸಾಂಸ್ಕೃತಿಕ ಮಂತ್ರಿಯಾಗಿ ಶ್ರಾವಣಿ ಪಿ. ಎಲ್, ಕ್ರೀಡಾ ಮಂತ್ರಿಯಾಗಿ ಲಾಸ್ಯ ಕಿಶನ್, ಆರೋಗ್ಯ ಭದ್ರತೆ ಮತ್ತು ಮಕ್ಕಳ ರಕ್ಷಣಾ ಮಂತ್ರಿಯಾಗಿ ಬೃತಿ ಐ. ಡಿ ಹಾಗೂ ಶಾಲಾ ಶಿಸ್ತುಮಂತ್ರಿಯಾಗಿ ಚಿಂತನ ಎಸ್. ಭಟ್ ಆಯ್ಕೆಯಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here